Showing posts with label ಸವಿ ಸವಿಯ ನೆನಪು.. Show all posts
Showing posts with label ಸವಿ ಸವಿಯ ನೆನಪು.. Show all posts

Wednesday, June 27, 2007

ನನ್ನ ಜನುಮದಾ ಗೆಳತಿ, ಉಸಿರಿನಾ ವಡತಿ - ಸವಿ






ಜನುಮದಾ ಗೆಳತಿ......ಉಸಿರಿನಾ ವಡತಿ......ಮರೆತರೇ ನಿನ್ನಾ, ಮಡಿವೇನು ಚಿನ್ನಾ. ನನ್ನ ಉಸಿರೇ......ನನ್ನ ಉಸಿರೇ......ನನ್ನ ಉಸಿರೇ......ನನ್ನ ಉಸಿರೇ......ಜೊತೆಯಲಿ ಇರುವೇ ಎಂದು......

ಜನುಮದಾ ಗೆಳತಿ......ಉಸಿರಿನಾ ವಡತಿ......ಮರೆತರೇ ನಿನ್ನಾ, ಮಡಿವೇನು ಚಿನ್ನಾ......

ನೋವು ಇಲ್ಲದಾ ಜೀವನವೇ ಇಲ್ಲಾ ಸವಿ, ಕಂಬನಿ ಇಲ್ಲದಾ ಕಣ್ಗಳಿಲ್ಲಾ. ದು:ಖಾ ಇಲ್ಲದಾ ಮನಸ್ಸು ಇಲ್ಲವೇ, ಬರಿ ಸು:ಖವಾ ಕಂಡ ಮನುಜನಿಲ್ಲಾ. ನಮ್ಮ ಪ್ರೀತಿ ಸಾಯುದಿಲ್ಲಾ, ಅದಕೇಂದು ಸೋಲೆ ಇಲ್ಲಾ ನನ್ನಾಣೆ ನಂಬು ನನ್ನ ಉಸಿರೇ. ನನಗಾಗಿ ಜನಿಸಿದೆ ನೀನು, ನನ್ನೊಳಗೆ ನೆಲೆಸಿದೆ ನೀನು, ನೀನಗಾಗೆ ಬದುಕುವೇ ನಾನು. ನೀ ನನ್ನ ಅಗಲಿದ ಆ ಕ್ಷಣವೇ ನಾ ನೀನಗಿಂತ ಮದಲೆ ನಾ ಮಡಿವೇ.

ತಂದೆಯ, ತಾಯಿಯ ಬಿಟ್ಟು ಬಂದೆ ಸವಿ, ಇಬ್ಬರ ಪ್ರೀತಿಯ ನಾ ಕೊಡುವೇ....ನನ್ನೆದೆ ಗೂಡಲಿ ಬಂದಿಸಿ ನಾ ನೀನ್ನಾ ಗೆಳತಿ ಸಾವಿಗೂ ಅಂಜದೆ ಎದೆ ಕೋಡುವೆ....ಮಗುವಂತೆ ಲಾಲಿಸಲೇನು, ಮಡಿಲಲ್ಲಿ ತುಗಿಸಲೇನು, ಬೆಳಂದಿಗಳ ಊಟಾ ಮಾಡಿಸಲೇನು....ಕಣ್ಣ ಮುಚ್ಚಿ ಕುಳಿತರೇ ನೀನು ಕಣ್ಣಾಗಿ ಇರುವೇ ನಾನು, ಕನಸಲ್ಲು ಕಾವಲಿರುವೇ...ಕಣ್ಣೀರು ಬಂದರಿಲ್ಲಿ ಕಣ್ಮರೇ ಆಗುವೇ ನಾ...ನನಗೆ ಸವಿ ನೀನೆ ಉಸಿರು.

ಜನುಮದಾ ಗೆಳತಿ......ಉಸಿರಿನಾ ವಡತಿ......ಮರೆತರೇ ನಿನ್ನಾ, ಮಡಿವೇನು ಚಿನ್ನಾ......ನನ್ನ ಉಸಿರೇ......ನನ್ನ ಉಸಿರೇ......ನನ್ನ ಉಸಿರೇ......ನನ್ನ ಉಸಿರೇ......ಜೊತೆಯಲಿ ಇರುವೇ ಎಂದು